Karnataka By-elections 2018 : 5 ಕ್ಷೇತ್ರಗಳಲ್ಲಿ ಶುರುವಾಗಿದೆ ಪ್ರತಿಷ್ಠೆಯ ಸಮರ | Oneindia Kannada

2018-11-03 111

Karnataka By-elections 2018 : Karnataka Lok Sabha and Assembly by poll 2018. Lok Sabha - Shimoga(Shivamogga), Mandya, Bellary(Ballari); Assembly - Ramanagara and Jamakhandi


ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ.

Videos similaires